ದಲಿತ ವಿದ್ಯಾರ್ಥಿ ಪರಿಷತ್ – DVP
106, ಎಸ್‌.ಸಿ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು - 560020

Student/Non Student Registration

BR Ambedkar Exam - 2023 / Registration Fees - 200 Rupees Only
ನೋಂದಾಯಿತ ಪರೀಕ್ಷಾರ್ಥಿಗಳು Login ಮಾಡುವ ಮೂಲಕ ಅರ್ಜಿ ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಬಹುದು ಮತ್ತು ಅರ್ಜಿ ಶುಲ್ಕ ಪಾವತಿಸಿದ ಪರೀಕ್ಷಾರ್ಥಿಗಳು ಕೂಡ Login ಮಾಡಿ ತಮ್ಮ ಶುಲ್ಕ ಪಾವತಿಸಿ ಅರ್ಜಿ ಸ್ವೀಕೃತಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Note : ಅರ್ಜಿ ಶುಲ್ಕ ಪಾವತಿಸಿದ ಪರೀಕ್ಷಾರ್ಥಿಗಳಿಗೆ ಶೀಘ್ರವೇ ಪರೀಕ್ಷೆ ದಿನಾಂಕ ನಿಗದಿ ಮಾಡಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮೇಸೆಜ್ (Text Message) ಮೂಲಕ ಮಾಹಿತಿ ನೀಡಲಾಗುವುದು.

ಪರೀಕ್ಷೆಯ ನಿಗದಿತ ದಿನಾಂಕದ 5-6 ದಿನ ಮುಂಚೆಯೇ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಲು ಕೂಡ Text Message ಮೂಲಕ ಪರೀಕ್ಷಾರ್ಥಿಗಳಿಗೆ ಮಾಹಿತಿ ನೀಡಲಾಗುವುದು.

ಗಮನಿಸಿ - ಪರೀಕ್ಷೆ ಶುಲ್ಕ ಪಾವತಿಸಿದ ಪರೀಕ್ಷಾರ್ಥಿಗಳಿಗೆ ಮಾತ್ರ Text Message ಬರಲಿವೆ.

Go to Home Page