ಪ್ರೌಢ ಶಾಲೆಗಳಿಗೆ SSLC PASSING PACKAGE ಪ್ರತಿ ಬಿಡಗಡೆ

ಹಗರಿಬೊಮ್ಮನಹಳ್ಳಿ; ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ಇಂದು ಹಗರಿಬೊಮ್ಮನಹಳ್ಳಿ ಇರುವ ಪ್ರತಿ ಸರ್ಕಾರಿ ಪ್ರೌಢ ಶಾಲೆಗಳು ಹಾಗೂ ಅನುದಾನಿತ ಪ್ರೌಢ ಶಾಲೆಗಳಿಗೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ ತಯಾರಿಸಿದ SSLC PASSING PACKAGE ಅನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮುರಳಿ ಕೆ ಕಛೇರಿ ಅಧೀಕ್ಷಕರು, ಸಿ ಕೊಟ್ರೇಶ್ ದೈಹಿಕ ಶಿಕ್ಷಣ ಪರಿವೀಕ್ಷಕರು, ಮುಸ್ತಾಕ್ ಅಹಮದ್ ಶಿಕ್ಷಣ ಸಂಯೋಜಕರು (ಪ್ರೌಢ) ಹಾಗೂ ತಾಲೂಕು ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರು ಬಿ. ಬಿ. […]

Back to Top