ಪರಿಷತ್ ಕಾರ್ಯಲಯದಲ್ಲಿ ಬಸವ ಜಯಂತಿ ಆಚರಣೆ

ವಿಜಯಪುರ : ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಲಯದಲ್ಲಿ ಸಮಾತವಾದಿ ಕಾಯಕಯೋಗಿ ಅಣ್ಣ ಬಸವಣ್ಣ ನವರ ಜನ್ಮ ಜಯಂತಿ ಪ್ರತಿವರ್ಷದಂತೆ ಈ ವರ್ಷವೂ ಆಚರಿಸಲಾಯಿತು. ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯಾಧ್ಯಕ್ಷರಾದ ಶ್ರೀನಾಥ ಪೂಜಾರಿಯವರು ಮಾತನಾಡಿ, ಬುದ್ಧನ ನಂತರ ಸಮಾನತೆಯ ಕ್ರಾಂತಿ ಮಾಡಿದ ಮಹಾನ್ ಮಾನವತಾವಾದಿ ಆದ ಅಣ್ಣ ಬಸವಣ್ಣ ಅವರು 12ನೇ ಶತಮಾನದಲ್ಲಿ ಜನಿಸಿದರು. ತಮ್ಮ ವಚನಗಳ ಮೂಲಕ ವಿಶ್ವಕ್ಕೆ ಪ್ರಸಿದ್ದಿ ಪಡೆದ ಮೊದಲ ವ್ಯಕ್ತಿ ಬಸವಣ್ಣನವರು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಎಲ್ಲಾ […]

Back to Top