ದಾವಣಗೆರೆ : ಜಿಲ್ಲಾ ಸಂಚಾಲಕಿ ಆಗಿ ಬಿಂದು. ಆರ್.ಡಿ. ಆಯ್ಕೆ

DVP ದಾವಣಗೆರೆ : ದಲಿತ ವಿದ್ಯಾರ್ಥಿ ಪರಿಷತ್ ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿರಾಗಿ ಬರಹಗಾರ್ತಿ, ಉಪನ್ಯಾಸಕಿ, ಲೇಖಕಿಯೂ ಆಗಿರುವ ಬಿಂದು ಆರ್. ಡಿ ಅವರನ್ನು ದಲಿತ ವಿದ್ಯಾರ್ಥಿ ಪರಿಷತ್ ನ ಜಿಲ್ಲಾಧ್ಯಕ್ಷರಾದ ಸಾಬೀರ್ ಜಯಸಿಂಹ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸಂಚಾಲಕರಾದ ಬಾಲಾಜಿ ಎಂ ಕಾಂಬಳೆ ಆಯ್ಕೆ ಮಾಡಿದ್ದಾರೆ. ಈ ಕೂಡಲೇ ತಕ್ಷಣವೇ ಜಾರಿಗೆ ಬರುವಂತೆ ನಿಮ್ಮನ್ನು ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು, ಸಂಘಟನೆಯಲ್ಲಿ ಸಕ್ರಿಯರಾಗಬೇಕು ಎಂದು ತಿಳಿಸಲಾಗಿದೆ.

Back to Top