ದಲಿತ ವಿದ್ಯಾರ್ಥಿ ಪರಿಷತ್ ನ “ಅಂಬೇಡ್ಕರ್ ರಾತ್ರಿ ಶಾಲೆ” ಆರಂಭ

DVP ಚಿತ್ರದುರ್ಗ : ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಚಿಕ್ಕಪ್ಪನಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ದಲಿತ ವಿದ್ಯಾರ್ಥಿ ಪರಿಷತ್ ಮೂಲಕ “ಅಂಬೇಡ್ಕರ್ ರಾತ್ರಿ ಶಾಲೆ” ಗೆ ಆರಂಭಿಸಿ ಚಾಲನೆ ನೀಡಲಾಗಿದೆ. ಇದು ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಆರಂಭವಾದ ಮೊದಲ ಅಂಬೇಡ್ಕರ್ ರಾತ್ರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಮಕ್ಕಳಿಗೆ ಪರಿಷತ್ ನ ವಿಧ್ಯಾವಂತ ಮುಖಂಡರ ಮೂಲಕ ಮಕ್ಕಳಿಗೆ ಅವರ ಪಠ್ಯ ಪುಸ್ತಕಗಳ ಪಾಠದ ಬಗ್ಗೆ ಸಂದೇಹಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಶಾಲೆ […]

Back to Top