ದಲಿತ ವಿಧ್ಯಾರ್ಥಿ ಅಮಾನವೀಯ ಕೃತ್ಯವನ್ನು ಖಂಡಿಸಿ : ಆರೋಪಿಯನ್ನು ಕಠಿಣ ಶಿಕ್ಷೆ ನೀಡಲು DVP ಆಗ್ರಹ

DVP ಬೀದರ:- ಇಂದು ದಲಿತ ವಿಧ್ಯಾರ್ಥಿ ಪರಿಷತ್ ಬೀದರ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳು ಬೀದರ ರವರ ಮುಖಾಂತರ ರಾಜಸ್ತಾನದ ರಾಜ್ಯಪಾಲರಿಗೆ ಮನವಿಪತ್ರ ನೀಡಿದರು ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ಭಾರತವು ಸ್ವತಂತ್ರವಾಗಿ 75 ವರ್ಷ ಕಳೆದ ಈ ಸಂಧರ್ಭದಲ್ಲಿ ಅಮೃತ ಮಹೋತ್ಸವವನ್ನು ಆಚರಿಸುತ್ತದೆ, ಆದರೆ ಇಂತಹ ಸಂಧರ್ಭದಲ್ಲಿ ಇಡೀ ದೇಶದ ಮಾನವ ಕುಲವೇ ತಲೆತಗ್ಗಿಸುವಂತಹ ನಾಚಿಕೆ ಪಡುವಂತಹ ಅಮಾನವೀಯ ಕೃತ್ಯ ರಾಜಸ್ಥಾನದಲ್ಲಿ ನಡೆದಿದೆ ಇದು ತೀವ್ರ ಖಂಡನೀಯ ವಿಷಯ. ರಾಜಸ್ತಾನದ ಜಲೋರ […]

Back to Top