ಪರಿಷತ್ ಕಛೇರಿಗೆ ಅಕ್ಕ IAS ಅಕ್ಯಾಡೆಮಿಯ ಮುಖ್ಯಸ್ಥರಾದ ಶಿವಕುಮಾರ್ ಭೇಟಿ

DVP ಬೆಂಗಳೂರು : ನಾಡಿನ ಪ್ರತಿಷ್ಠಿತ ಅಕ್ಕ ಐಎಎಸ್ ಅಕ್ಯಾಡೆಮಿಯ ಮುಖ್ಯಸ್ಥರಾದ ಮಾನ್ಯ ಡಾ. ಶಿವಕುಮಾರ ರವರು ತಮ್ಮ ಸಹೋದ್ಯೋಗಿಗಳೊಂದಿಗೆ ಇಂದು ಪರಿಷತ್ ನ ಬೆಂಗಳೂರು ಕಛೇರಿಗೆ ಭೇಟಿ ನೀಡಿದ್ದರು. ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿರುವ ರಾಜ್ಯಮಟ್ಟದ ಡಾ.ಬಿ.ಆರ್ ಅಂಬೇಡ್ಕರ್ ಅವರ ಸ್ಪರ್ಧಾತ್ಮಕ ಪರೀಕ್ಷೆ ಪೋಸ್ಟರ್ ಅನ್ನು ಅಕ್ಕ ಐಎಎಸ್ ಅಕ್ಯಾಡೆಮಿಯ ಮುಖ್ಯಸ್ಥರಾದ ಮಾನ್ಯ ಡಾ. ಶಿವಕುಮಾರ ರವರು ಬಿಡುಗಡೆ ಮಾಡಿ ಪರೀಕ್ಷೆಗೆ ಶುಭ ಹಾರೈಸಿದರು. ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ನ […]

Back to Top