ರಾಯಚೂರು : ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯ ಪೋಸ್ಟರ್ ಬಿಡುಗಡೆ

DVP ರಾಯಚೂರು : ಮೇ, 26 : ನಾಡಿನ ವಿಧ್ಯಾರ್ಥಿಗಳಿಗೆ ಹಾಗೂ ಯುವ ಜನರಿಗೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ವಿಚಾರಗಳನ್ನು ಹಾಗೂ ಅವರು ಮಾಡಿದ ಸಾಧನೆ,ರಾಜಕೀಯ,ಸಾಮಾಜಿಕ, ಅವರ ಜೀವನದ ಹೋರಾಟದ ಬಗೆಗಿನ ಪ್ರಶ್ನೆಗಳನ್ನು ಕೇಳುವುದರ ಮೂಲಕ ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಮೂಲಕ ದಲಿತ ವಿದ್ಯಾರ್ಥಿ ಪರಿಷತ್ತಿನ ಕಾರ್ಯ ಉತ್ತಮವಾದದ್ದು ಮತ್ತು ಪ್ರಶಂಸೆ ನೀಡುವ ಕೆಲಸ ಇದಾಗಿದೆ ಎಂದು ದಲಿತ ಮುಖಂಡ ಎಚ್. ಎನ್. ಬಡಿಗೇರ್ ಅವರು ಹೇಳಿದರು. ಇಂದು ಜಿಲ್ಲೆ […]

Back to Top