ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ : ನೋಂದಣಿ ಮಾಡಿಕೊಳ್ಳಲು ಇನ್ನು 10 ದಿನಗಳ ಕಾಲಾವಕಾಶ

DVP July, 10 : ಈಗಾಗಲೇ ತಮ್ಮಗೆ ತಿಳಿದಂತೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಇಲಾಖೆ ವ್ಯಾಪ್ತಿಯ ಎಲ್ಲ ವಿಧ್ಯಾರ್ಥಿನಿಲಯ ಹಾಗೂ ವಸತಿ ಶಾಲೆ ವಿಧ್ಯಾರ್ಥಿಗಳಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಸ್ಪರ್ಧಾತ್ಮಕ ಪರೀಕ್ಷೆ ಭಾಗವಹಿಸಲು ಎಲ್ಲಾ ಜಿಲ್ಲೆಗಳ ಜಂಟಿ /ಉಪನಿರ್ದೇಶಕರಿಗೆ ಜೂನ್ 24 ರಂದು ಆದೇಶ ಹೊರಡಿಸಿ ಸೂಚಿಸಿರುತ್ತಾರೆ.

ನೋಂದಣಿ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ https://thedvp.org/registration/

ಜಿಲ್ಲೆಗಳ ಇಲಾಖೆ ಅಧಿಕಾರಿಗಳಿಗೆ ಆದೇಶ ಜೂನ್ 27 ರಂದು ತಲುಪಿದ್ದು, 2-3 ದಿನಗಳಲ್ಲಿ ಆದೇಶ ಜಾರಿಗೆ ತರಲು ಸಮಯ ಅವಕಾಶ ಸಾಲುವುದಿಲ್ಲ. ಜೂನ್ 30 ಪರೀಕ್ಷೆಯ ನೋಂದಣಿ ದಿನಾಂಕವನ್ನು ಹತ್ತು ದಿನಗಳ ಕಾಲ ಮುಂದೂಡಲು ಕೆಲ ಇಲಾಖೆಯ ಅಧಿಕಾರಿಗಳು ಸೂಚಿಸಿದ ಕಾರಣಕ್ಕೆ ನೋಂದಣಿ ದಿನಾಂಕವನ್ನು ಇನ್ನೂ ಹತ್ತು ದಿನಗಳ ಕಾಲ ಮುಂದೂಡಲಾಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಆದೇಶ ಪ್ರತಿ

ಈ ಹತ್ತು ದಿನಗಳಲ್ಲಿ ಇನ್ನೂ ನೋಂದಣಿ ಮಾಡದ ವಿದ್ಯಾರ್ಥಿ, ಯುವಜನರು ನೋಂದಣಿ ಮಾಡಬೇಕೆಂದು ಈ ಮೂಲಕ ಮನವಿ. ಪರೀಕ್ಷೆ ದಿನಾಂಕವನ್ನು ಈ ತಿಂಗಳಲ್ಲಿ ಪ್ರಕಟಿಸಲಾಗುವುದು ಮತ್ತು ಇದೇ ತಿಂಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆ ನೋಂದಣಿ ಮಾಡಿಕೊಂಡು ಎಲ್ಲಾ ಅಭ್ಯರ್ಥಿಗಳ ಅವರವರ ದೂರವಾಣಿ ಸಂಖ್ಯೆಗೆ ಸಂಖ್ಯೆಗೆ ಟಿಸ್ಟ್‌ ಮೇಸಜ್ ಮೂಲಕ ಪರೀಕ್ಷೆ ದಿನಾಂಕ ತಿಳಿಸಲಾಗುವುದು ಎಂದು ಮೂಲಕ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಮಿತಿ ಹೇಳಿದೆ.

13 thoughts on “ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ : ನೋಂದಣಿ ಮಾಡಿಕೊಳ್ಳಲು ಇನ್ನು 10 ದಿನಗಳ ಕಾಲಾವಕಾಶ

 1. Is it writting or ticking?
  What is language of writing?
  What is Number of questions?
  Is there any study materials?

 2. Avinasha H
  M/ಓ Halamma H
  Harapanahalli (tq )
  Vijayanagara (distric )
  Chirastahalli (grama )583137
  Mob :7619174696

Leave a Reply

Your email address will not be published.

Back to Top