ಪರಿಷತ್ ಕಛೇರಿಗೆ ಅಕ್ಕ IAS ಅಕ್ಯಾಡೆಮಿಯ ಮುಖ್ಯಸ್ಥರಾದ ಶಿವಕುಮಾರ್ ಭೇಟಿ

DVP ಬೆಂಗಳೂರು : ನಾಡಿನ ಪ್ರತಿಷ್ಠಿತ ಅಕ್ಕ ಐಎಎಸ್ ಅಕ್ಯಾಡೆಮಿಯ ಮುಖ್ಯಸ್ಥರಾದ ಮಾನ್ಯ ಡಾ. ಶಿವಕುಮಾರ ರವರು ತಮ್ಮ ಸಹೋದ್ಯೋಗಿಗಳೊಂದಿಗೆ ಇಂದು ಪರಿಷತ್ ನ ಬೆಂಗಳೂರು ಕಛೇರಿಗೆ ಭೇಟಿ ನೀಡಿದ್ದರು.

ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿರುವ ರಾಜ್ಯಮಟ್ಟದ ಡಾ.ಬಿ.ಆರ್ ಅಂಬೇಡ್ಕರ್ ಅವರ ಸ್ಪರ್ಧಾತ್ಮಕ ಪರೀಕ್ಷೆ ಪೋಸ್ಟರ್ ಅನ್ನು ಅಕ್ಕ ಐಎಎಸ್ ಅಕ್ಯಾಡೆಮಿಯ ಮುಖ್ಯಸ್ಥರಾದ ಮಾನ್ಯ ಡಾ. ಶಿವಕುಮಾರ ರವರು ಬಿಡುಗಡೆ ಮಾಡಿ ಪರೀಕ್ಷೆಗೆ ಶುಭ ಹಾರೈಸಿದರು.

ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀನಾಥ್ ಪೂಜಾರಿ, ಬಿಲ್ಲವ ಸಮಾಜದ ಯುವ ಮುಖಂಡ ಲೋಹಿತ್ ರವರು ಉಪಸ್ಥಿತರಿದ್ದರು.

Leave a Reply

Your email address will not be published.

Back to Top