ಅಂಬೇಡ್ಕರ್ ಪರೀಕ್ಷೆ : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಜೂನ್ 2022

DVP : ದಲಿತ ವಿಧ್ಯಾರ್ಥಿ ಪರಿಷತ್ ರಾಜ್ಯ ಸಮಿತಿ ಮೂಲಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಜಯತಿಯೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ಸಾವಿರಾರು ಅಭ್ಯರ್ಥಿಗಳು ಅರ್ಜಿಯನ್ನು ಹಾಕುವ ಮೂಲಕ ಈ ವಿನೂತನ ಮತ್ತು ವಿಶೇಷ ಪರೀಕ್ಷೆಗೆ ನೋಂದಣಿ ಮಾಡುತ್ತಿದ್ದಾರೆ.

ನೋಂದಣಿ ಮಾಡಲು ಅನೇಕ ಅಭ್ಯರ್ಥಿಗಳಿಗೆ ನಮ್ಮ ವೆಬ್ಸೈಟ್ ನಲ್ಲಿ ಸರ್ವರ್ ಡೌನ್ ಆಗಿರುವ ಕಾರಣಕ್ಕೆ ಸಮಸ್ಯೆ ಉಂಟಾಗಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಕಷ್ಟು ಜನ ಅಭ್ಯರ್ಥಿಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ತಾಂತ್ರಿಕ ದೋಷ ಸರಿಪಡಿಸಲಾಗಿದೆ. ಈಗಾಗಲೇ ಹೇಳಿದಂತೆ ಪರೀಕ್ಷೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 31 ಮೇ 2022 ರ ಬದಲಾಗಿ 15 ಜೂನ್ 2022 ಮಾಡಲಾಗಿದೆ. ಪರೀಕ್ಷಾರ್ಥಿ ವಿಧ್ಯಾರ್ಥಿ ಮತ್ತು ಯುವಜನರು ಸಹಕರಿಸಬೇಕು ಮತ್ತು ತಾಂತ್ರಿಕ ದೋಷದಿಂದ ಪರೀಕ್ಷೆಗೆ ನೋಂದಣಿ ಮಾಡಲಾರದ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ.

23 thoughts on “ಅಂಬೇಡ್ಕರ್ ಪರೀಕ್ಷೆ : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಜೂನ್ 2022

  1. ಅಂಬೇಡ್ಕರ್ ಪರೀಕ್ಷೆ ನಡೆಸುತ್ತಿರುವುದರಿಂದ ಒಂದು ರೀತಿ ಮಾದರಿಯಂತಿದೆ ಈ ರಾಜ್ಯದಲ್ಲಿ ಈ ವಿಚಾರ ದೇಶದ ಉದ್ದಗಲಕ್ಕೂ ಪಸರಿಸjಲಿ ಜೈ ಭೀಮ್

  2. ಇದು ಒಳ್ಳೆ ಅಭಿಪ್ರಾಯ ಇದು ಎಲ್ಲಾರಿಗೂ ಸಂವಿಧಾನದ ಬಗ್ಗೆ ಮಾಹಿತಿ ನೀಡುವಂತ ಸಂಗತಿಯಾಗಿದೆ,,

  3. Anilkumar.siddalingappa.marakal.post.kollur.m.tq.shahapur.dist.yadagiri.Ba.2.sem.kacd.collage.darawad.studying.

  4. ಜಾತಿ, ಮೂಢನಂಬಿಕೆ ಎಂಬ ಪಿಡುಗನ್ನು ಹೋಗಲಾಡಿಸಲು, ಅಂಬೇಡ್ಕರ್ ರವರ ಸಿದ್ಧಾಂತಗಳನ್ನು ತಿಳಿಸುವುದು ಅಗತ್ಯವಾಗಿದೆ. ಇಂಥಹ ಸ್ಪರ್ಧಾತ್ಮಕ ಪರೀಕ್ಷೆಯಿಂದ ಅರಿವು ಮೂಡಿಸುವುದು ಸಾಧ್ಯ.

  5. Sir please your exam aplication dates to 1 week postponed me sir please because cet exams today’s complete so time less sir please FOSTPONEd sir

  6. It is good platform to spread the knowledge. And through this I m requesting you to extend the exam date please.

Leave a Reply

Your email address will not be published.

Back to Top