136 thoughts on “

 1. ಡಾಕ್ಟರ್. ಬಿ.ಆರ್ .ಅಂಬೇಡ್ಕರ್ ಅವರಿಂದ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ. ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಿಂದ ಇನ್ನೂ ಅನುಕೂಲಕರವಾಗುತ್ತದೆ. ನಾನು ಡಿಗ್ರಿ ಸ್ಟೂಡೆಂಟ್ ಅಂತ ಹೇಳಿಕೊಳ್ಳೋಕೆ ಒಂದು ಎಮ್ಮೆ ಇದಕ್ಕೆ ಕಾರಣ ಡಾಕ್ಟರ್. ಬಿ.ಆರ್. ಅಂಬೇಡ್ಕರ್ ಅವರು ಜೈ ಭೀಮ್.🙏

 2. Plise help me my father is no more mother is doing a agriculture activities I am completed Degree 5semester passed 75% Thank you

 3. ನಾನೊಬ್ಬ ದಲಿತ ವಿದ್ಯಾರ್ಥಿ ನಾನು ಈ ಕಾರ್ಯಕ್ರಮಕ್ಕೆ
  ಭಾಗವಹಿಸಲು ಅವಕಾಶ ನೀಡಿ

  1. It will be about Dr B R Ambedkar and the constitution of India
   and the medium of question paper will be in both English and Kannada

 4. Am ready write exam and Am ready work on dvp …..I have so much of interested in Ambedkarism …..If u give any work about Ambedkar definitely ..ie I’ll do that promptly

 5. Life is full of challenges but only heroes like Dr. B.R. Ambedkar know how to convert challenges into opportunities!

 6. Good education good coaching class teaching I’m use the very first lision year I’m future beautiful life fim govt first grade college vijayanagara nangalore4

 7. , ಅಂಬೇಡ್ಕರ್ ಕುರಿತಾದ ಅಧ್ಯಯನ ಮತ್ತು ಅವರ ಬಗ್ಗೆ ತಿಳಿದುಕೊಳ್ಳುವುದು ಒಂದು ನಮ್ಮ ಅದೃಷ್ಟ ಪರೀಕ್ಷೆಗೆ ಮಾತ್ರವಲ್ಲದೆ ನಾವು ಅವರ ವ್ಯಕ್ತತ್ವ ತಿಳಿದು “ಮುಂದಿನ ಪೀಳಿಗೆಗೆ ಜಾತಿ ಎಂಬ ಪದ ನಿರ್ಮೂಲನೆ ಯಾಗಲೇ ಬೇಕು ”
  ಮತ್ತು ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಮಾನ ಗೌರವ ಎಲ್ಲರಿಗೂ ದೊರಕಿ ಮಾನವ ಮಾನವನಾಗಿಯೆ ಇರಬೇಕೆ ವಿನಃ ಮೇಲೂ_ಕೀಳು ಎಂಬುದನ್ನು ದೂರ ಮಾಡಬೇಕು

 8. ವಿಚಾರವಂತರನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲೆಬೇಕು. ಅದರಲ್ಲಿ ವಿಶ್ವಜ್ಞಾನಿ ಅಂಬೇಡ್ಕರ್ ರವರ ಬಗ್ಗೆ ಅಧ್ಯಯನ ಮಾಡುವದು ಎಂದರೆ ಬೇರೆ ಲೋಕಕ್ಕೆ ಪ್ರವೇಶ ಮಾಡಿದಂತೆ. ಅಂತ ಕಾರ್ಯಕ್ಕೆ ಈ ನಮ್ಮ ಸಂಘಟನೆ ಕಾರಣ ಆಗಿರುವುದು ನಮ್ಮ ಹೆಮ್ಮೆ. ಜೈ ಭೀಮ್ ಜೈ ಭಾರತ

 9. ನಾವು ಇಂದು ಉನ್ನತ ವ್ಯಾಸಂಗ ಮಾಡುತ್ತಿರುವುದಕ್ಕೆ ಅಂಬೇಡ್ಕರ್ ರವರ ಹೋರಾಟವೇ ಕಾರಣವಾಗಿದೆ..

 10. ನಾನು ಬೆಡ್ ವಿದ್ಯಾರ್ಥಿನಿ ಅದಕ್ಕೆ ಅವಕಾಶ ಕೊಡಿ ನಾನು ಪರೀಕ್ಷೆಯಲ್ಲಿ ಬರೆಯ ಬೇಕು🙏🙏🙏🙏

 11. ಎಲ್ಲ ಬಡ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಅವಕಾಶವನ್ನು ಒದಗಿಸಿದಕ್ಕಾಗಿ ಧನ್ಯವಾದಗಳು…

 12. ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು

 13. ಇದು ದಲಿತ ವಿದ್ಯ ರ್ತಿಗಳಿಗೆ ಒಳ್ಳೆಯ ಅವಕಾಶ ಮತ್ತು ಒಂದು ಒಳ್ಳೇಯ ಅವಕಾಶ ಎಂದು ಹೇಳಬಹುದು..ನಾನು ಕೂಡ ಇದರಲ್ಲಿ ಬಗವಹಿಸಲು ಬಯಸಿದ್ದೇನೆ … ಜೈಭೀಮ್

 14. Nijwaglu thumba khushi agtide…. Yaav exam conduct madidru general knowledge bagge keltidru… Ivaga namma bharathada samvidhan shilpi, aksharadhata, manava hakkugala pratipadaka namma ambedkar jii….. Nijwaglu khushi agtide exam conduct madtirodakke…. Tqu so much

 15. ನನಗೆ ಪರೀಕ್ಷೆ ತುಂಬಾ ಅಗತ್ಯವೇ ಇದೆ ಅದಕ್ಕೆ ನೀವು ಸಹಾಯ ಮಾಡಿ ನಾನು ಬಡ ರೈತ ಮಗಳು 🙏🙏🙏

 16. ನಾನು ದೇವದಾಸಿಯ ಮಗನಾಗಿದ್ದು
  ನನಗೆ ಹಣದ ತೊಂದರೆ ಇರುವುದು
  ಮುಂದಿನ kas ತರಬೇತಿಗೆ ಹೋಗಲು ಸಹಾಯ ಮಾಡಿ ನಮ್ಮ ಜನಾಂಗಗಳ ಮತ್ತು ನಮ್ಮ ಸಂವಿಧಾನ ಉಳಿವಿಗಾಗಿ ಹೋರಾಡಬೇಕಾಗಿದೆ

 17. Hi good job💯👍👏👏👍👏👏👍👍👍👍👍👍👍👍👍👍 💞❤💫💞💫💫💫💫💫💫💫❤💫💫💫💫❤💫💫💫❤💫💫💞💞💫💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯🙏🙏🙏🙏🙏🙏🙏🙏🙏🙏👑👑👑👑👑👑👑👑👑👑👑👑👑👑👑

 18. ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕ ಬೆಂಗಳೂರು. ಅವರಿಗೆ ಹೃದಯಪೂರ್ವಕ ಧನ್ಯವಾದಗಳು. 🙏

 19. As I know dvp is the only one organization which has good vision n motto that builds Dr|Babasaheb’s dream

 20. ವಿದ್ಯಾರ್ಥಿಗಳ ಗಮನಕ್ಕೆ….ನಾವು ಮೊದಲು ಅಂದರೆ ನಮ್ಮ ಪೂರ್ವಜರು ದಲಿತ ವರ್ಗದಲ್ಲಿ ಇದ್ದರೂ ಮೇಲ್ವರ್ಗದವರ ಅಡಿ ಅಳು ಆಗಿದ್ದರು ನಿಜಾ…ಆದರೆ ಈಗ. ಅಂಬೇಡ್ಕರ್ ಅವರ ಸಾರಥ್ಯದಲ್ಲಿ … ಸಮಾನತೆ ದೊರಕಿಸಿದ್ದು ನಮ್ಮವರ ನಡುವೆಯೇ. … ಸಮಾನತೆ ಇಲ್ಲ ಯಾಕಂದ್ರೆ ಎಲ್ಲೆಲ್ಲೂ ಒಂದೇ ವರ್ಗದಲ್ಲಿ ಇದ್ದರೂ ಕೂಡ ಅದರಲ್ಲೂ ಮೇಲು ಕೀಳು ಅನ್ನೋ ಹಾಗೆ ಇದ್ರೇ ಎಲ್ಲಿ ಆಗುತ್ತೆ ಸ್ವಾಮಿ ಸಮಾನತೆ . ಹಾಗಾಗಿ ಓದಿರೋ…ವಿದ್ಯಾರ್ಥಿಗಳಿಗೆ ಹೇಳ್ತಿರೋದು . ಎಲ್ಲರಿಗೂ ಅಂತ ಅಲ್ಲ … ಕೆಲವರಿಗೆ ಏರುವ ತಿರುಪೆ ಶೋಕಿ ಬಿಟ್ಟು …ಈ ಕಾರ್ಯಕ್ರಮ…..ನಮ್ಮನ್ನ ಜಾಗೃತಿ ಮೂಡಿಸೋಕೆ ಆಗ್ಬೇಕು….. ಕೇವಲ….ದುಡ್ಡಿಗೆ ಅಥವಾ … ಉತ್ತಮ ದರ್ಜೆಗೆ. ಅಷ್ಟೇ ಸೀಮಿತ ಆಗಿರಬಾರದು… ಅದರ ಜೊತೆಗೆ. ಜಾತಿ ಧರ್ಮ . ಮೇಲು ಕೀಳು ತೊಳಗಿಸುವಲ್ಲಿ ಒಗ್ಗಟ್ಟು ಆಗಬೇಕು…. ಯಾಕಂದ್ರೆ ….ಮಕ್ಕಳು ನಾವೇ ಮುಂದಿನ ಪೀಳಿಗೆಗಳು . ಹಾಗಾಗಿ…. ಒಗ್ಗಟ್ಟಿನಲ್ಲಿ ಬಲವಿದೆ
  ಜೈ ಭೀಮ್ … ಜೈ ಭಾರತ್ ಜೈ ಕರ್ನಾಟಕ ಮಾತೆ

 21. ನನಗೇ 28 ವರ್ಷ ತುಂಬಿದೇ,ನಗರ ಹೊರ ಪ್ರಪಂಚದಲ್ಲಿ ಸಿಗುವ ಸಮಾನತೆ ನನ್ನೂರಲ್ಲಿ ಸಿಕ್ಕಿಲ್ಲ ಅಂದರೇ ಎಲ್ಲರಂತೆ ನನಗೂ ನಾನು ಮನುಷ್ಯ ತಾನೇ ಇಡೀ ಜೀವನ ಸಮಾನತೆ ಹೋರಾಟದಲ್ಲಿ ಕಳೆದರೆ ನಮ್ಮ ಮುಂದೆ ಈಗಾಗಲೇ ಆರ್ಥಿಕ ಅಸಮಾನತೆ ಕೇಕೆ ಹಾಕುತಿದೆ. ಸಮಾನತೆ ಬೇಕೆಂದರೆ ನಾನೊಬ್ಬ ಕಾನೂನು ವಿದ್ಯಾರ್ಥಿ ಆಗಿ ಹೇಳುವುದಾದರೆ ನಿಮ್ಮ ಸ್ವಾರ್ಥ ಬಿಟ್ಟು ನೇರವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ನಂತೆ ಕಾನೂನಾತ್ಮಕ ವಾಗಿ ಮುನ್ನುಗ್ಗಿ ..

 22. HII EVERYONE ………ITS VERY GOOD FOR STUDENTS . AND THE IT HELPS STUDENTS AS IM STUDYING PARAMEDICAL SCIENCE IN RAMANAGARA . I FELL VERY GLAD BECAUSE IM [SC’]. DR. BR AMBEDKAR “THE FATHER OF OUR CONSTITUTION “. HE TOLD THAT ALL ARE EQUAL IN INDIA BECAUSE WE ARE ALL HUMAN BEINGS ……PLZ DON’T CASTISAM WE AL HAVE SAME AIR TO BREATH ; SAME WATER TO DRINK ; AND THE SAME FOOD SAME CLOTH AND SAME SHALTER ……
  PLZ KNOW TO CONVERT CHALLENGES INTO OPPORTUNITIES

 23. SHESHADRI S V
  SABBANAHALLI VILLEGE
  MADDUR TLUCK,
  MANDYA DISTRICT,
  C A KERE HOBLI,
  YADAGANAHALLI POST ,[571422]

 24. My 5th sem mark 75.9
  E exam Namma Appa na gosakara barthini e exam nan life na change madthe antha nambidini

  1. ತುಂಬಾ ಒಳ್ಳೆಯ ಮಾತುಗಳನ್ನೇ ಹೇಳಿದೀಯಾ ಅಮ್ಮ
   My life is my message ಅಮ್ಮ ಅವರು

   ನಮ್ಮ ಜೀವನದ ಆದರ್ಶ ವ್ಯಕ್ತಿಗಳಾಗಲಿ ಮತ್ತು ಇವರ ಸಿದ್ಧಾಂತಃ ಬಿಟ್ಟು ಬೇರೆ ಯಾರು ಸಿದ್ಧಾಂತಃಕ್ಕೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಾರದು ಯಾಕೆ ಅಂದ್ರೆ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ರವನು world knowledge day ಅಂತ ಆಚರಣೆ ಮಾಡೋದು ಇವರಣೇ ಅಷ್ಟೇ ಬೇರೆ ಯಾರುನು ಅಲ್ಲ ಅದಕ್ಕೆ ಇವರ ಸಿದ್ದಂತನೇ ಕೊನೆಯಾಗಿರಬೇಕು

   ಜೈ ಭೀಮ ಸಹೋದರಿ
   ಜೈ ಭಾರತ ಸಂವಿಧಾನ
   ಜೈ ಪ್ರಬುದ್ಧ ಭಾರತ

 25. Jai Bhim Jai jai Bhim our Great Human Father of the World Mr. Dr. B R Ambedkar sir we Salute you always Man of the kind we love you sir Jai Bhim Jai jai Bhim

 26. ನಾನೊಬ್ಬ ಹಳ್ಳಿ ಹುಡುಗ ನಿಜವಾಗ್ಲೂ ಏನು ಗೊತ್ತಾಗಲ್ಲ ಹಾಗಾಗಿ ನಂಗೆ ಸಹಾಯ ಮಾಡಿ ಮಾನ್ಯರೆ

 27. ನಮಗೆಲ್ಲರಿಗೂ ಇದೊಂದು ಒಳ್ಳೆಯ ಅವಕಾಶ ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು ಒಂದು ಜೀವನ ರೂಪಿಸಿಕೊಳ್ಳ
  ಬೇಕು, ಜೈ ಭೀಮ,, ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏💙🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💙🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💙🙏🙏🙏🙏🙏🙏🙏

 28. ನಮಗೆ ಗೊತ್ತಿರುವ ಎಂದರೇನು ನಮ್ಮ ಬಡತನದಲ್ಲಿ ಹುಟ್ಟಿರುವ ಹವೇ ಬಡತನ ಬಾಳು ಎಂಬ ಕನಸುಗಳನ್ನು ಕಂಡು ಬಡತನ ಎಂಬ ಪುಸ್ತಕದಲ್ಲಿ ಬಿರುದು ಕಷ್ಟವನ್ನು ರೈತರ ಮಕ್ಕಳು ಬಿ ಆರ್ ಅಂಬೇಡ್ಕರ್ ಅವರಂತೆ ಆಗಬೇಕೆಂಬ ನಮ್ಮ ಋಣಸುಗಳನ್ನು ಮತ್ತು ದೂರಾಗುವವರೆಗೂ ನಾವು ಸಲ್ಲಿಸುವುದು ಹೀಗೆ ಏಕೆಂದರೆ ನಾವೆಲ್ಲರೂ ಬಿಯರ್ ಅಂಬೇಡ್ಕರ್ ಅವರ ಗುಂಪಿಗೆ ಸೇರಬೇಕೆಂಬ ಆಸೆ ಇರುತ್ತದೆ ಇಂತಿ ನಿಮ್ಮ ಕಾಂತ ಕುಮಾರ

 29. Jai bheem🙏🏻,it is a golden opportunity for all and all the exam writers will learn more about DR.B.R.AMBEDKAR and also it helps those who are poor intelligent compitaters.Thank you so much DVP team

  1. 👀💛ನಮಗೆ ಗೊತ್ತಿರುವ ಎಂದರೇನು ನಮ್ಮ ಬಡತನದಲ್ಲಿ ಹುಟ್ಟಿರುವ ಹವೇ ಬಡತನ ಬಾಳು ಎಂಬ ಕನಸುಗಳನ್ನು ಕಂಡು ಬಡತನ ಎಂಬ ಪುಸ್ತಕದಲ್ಲಿ ಬಿರುದು ಕಷ್ಟವನ್ನು ರೈತರ ಮಕ್ಕಳು ಬಿ ಆರ್ ಅಂಬೇಡ್ಕರ್ ಅವರಂತೆ ಆಗಬೇಕೆಂಬ ನಮ್ಮ ಋಣಸುಗಳನ್ನು ಮತ್ತು ದೂರಾಗುವವರೆಗೂ ನಾವು ಸಲ್ಲಿಸುವುದು ಹೀಗೆ ಏಕೆಂದರೆ ನಾವೆಲ್ಲರೂ ಬಿಯರ್ ಅಂಬೇಡ್ಕರ್ ಅವರ ಗುಂಪಿಗೆ ಸೇರಬೇಕೆಂಬ ಆಸೆ ಇರುತ್ತದೆ ಇಂತಿ ನಿಮ್ಮ ಕಾಂತ ಕುಮಾರ
   🙏🙏🙏 Thank you for giving in opportunity.🙏🙏🙏

 30. ತಮ್ಮ ಅಭಿಪ್ರಾಯ ಮತ್ತು ಅನಿಸಿಕೆ ಹಂಚಿಕೊಂಡ ಎಲ್ಲ ವಿದ್ಯಾರ್ಥಿ ಯುವಜನರಿಗೆ ಧನ್ಯವಾದಗಳು

 31. Dr b r ambedkar avara bagge iruva e parikshe namma jevana roopisuttade, Ambedkar avara bagge hecchu tiliyaluu sahayakavagidhe,ellarigu e parikshe bareyalu avakaasha madi kottiddakke thanks to DVP 🙏.jai Bheem……

 32. ಅಂಬೇಡ್ಕರ್ ಅವರು ಎಲ್ಲಾ ವಿದ್ಯಾರ್ಥಿಗಳ ಜೀವನದ ಸೂತ್ರದಾರಿಯಾಗಿದಾರೆ. ತುಡಿದ ಬಾವಿಗೆ ನೀರೆ ಸಾಕ್ಷಿ. ಮಾಡಿದ ಪಾಪಕ್ಕೆ ಮನಸ್ಸೆ ಸಾಕ್ಷಿ. ಆದರೆ ಅಂಬೇಡ್ಕರ್ ಅವರು ಮಾಡಿದ ಸಾಧನಕ್ಕೆ ದಲಿತರೆ ಸಾಕ್ಷಿ. ಜೈ ಭೀಮ. ಜೈ ಭಾರತ.🙏🙏

 33. Yellarigu all the best, channagi Madi exam,Nanu try Madtha iddini adre sari gotta agtha illa ,Nanu baritini Kuda, yellarigu olledagali matte idake avakas Madi kottaantha yellarigu thumbha thanks, nimminda bada janarige thumbha helps agte, so thanks sir

 34. ವ್ಯಕ್ತಿ ಜಾತಿ ನೋಡಿ ಗುಣ ಅಳಿయుದಲ್ಲಾ ಅವರ ವಕ್ತಿತ್ವ ನೋಡಿ ಗುಣ ಅಳಿಯ ಬೇಕು ❤🥀💔

Leave a Reply

Your email address will not be published.

Back to Top